ಬೆಂಗಳೂರಿನ ಡೇರಿ ವೃತ್ತ - ನಾಗವಾರದ ಮೆಟ್ರೋ ಸುರಂಗ ಮಾರ್ಗ ಕಡಿತ | Oneindia Kannada

2018-02-22 855

ಡೇರಿ ವೃತ್ತ ಮತ್ತು ನಾಗವಾರ ನಡುವಿನ 13ಕಿ.ಮೀ ಸುರಂಗ ಮಾರ್ಗದ ಅಂತರವನ್ನು ಕಡಿಮೆ ಮಾಡಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ. ಅಂದಾಜಿನ ಯೋಜನಾ ವೆಚ್ಚಕ್ಕಿಂತ ಸಲ್ಲಿಕೆಯಾದ ಟೆಂಡರ್ ಮೊತ್ತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡೇರಿ ವೃತ್ತ ಮತ್ತು ನಾಗವಾರ ಸುರಂಗ ಮಾರ್ಗದ ಅಂತರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಇದರಿಂದಾಗಿ ನಿಗಮಕ್ಕೆ ಪ್ರತಿ ಕಿ.ಮೀಗೆ 308-310 ಕೋಟಿ ರೂ ಉಳಿತಾಯವಾಗಲಿದ್ದು, ಪ್ರಸ್ತುತ ಕರೆದಿರುವ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಕರೆಯುವ ಕುರಿತು ಆಸಕ್ತಿ ತಾಳಿದೆ.